spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹುಡುಗಿಯರೇ…ವೆಸ್ಟರ್ನ್ ಲುಕ್’ನಲ್ಲಿ ಪರ್ಫೆಕ್ಟ್ ಆಗಿ ಕಾಣಲು ಈ ಟಿಪ್ಸ್ ಫಾಲೋ ಮಾಡಿ..

- Advertisement -Nitte

ಈಗಿನ ಹುಡುಗಿಯರು ಟ್ರೆಂಡ್ ಗೆ ತಕ್ಕಂತೆ ಡ್ರೆಸ್ ಮಾಡ್ಕೊಳ್ಳೋದು ಸಹಜ. ಆದರೆ ಕೆಲವೊಮ್ಮೆ ಆಯ್ಕೆ ಮಾಡುವ ಡ್ರೆಸ್ ಕಾಂಬಿನೇಷನ್ ಸರಿಯಾಗದೆ ಮುಜುಗರಕ್ಕೆಕೀಡಾಗುತ್ತೇವೆ. ಹಾಗಾಗಿ ವೆಸ್ಟರ್ನ್ ಡ್ರೆಸ್ ಹಾಕುವಾಗ ಈ ಟಿಪ್ಸ್ ಗಳನ್ನು ಮರೆಯದೆ ಫಾಲೋ ಮಾಡಿ..

  • ಶಾರ್ಟ್ ಟಾಪ್ ಗಳಿಗೆ ಆದಷ್ಟು ಪಲೋಜೋ ಪ್ಯಾಂಟ್ ಬಳಸಿ.
  • ಟಾಪ್ ನಲ್ಲಿ ಪ್ರಿಂಟ್ ಇದ್ದರೆ ಪ್ಯಾಂಟ್ ಪ್ಲೈನ್ ಹಾಕೋದು ಬೆಸ್ಟ್.
  • ಉದ್ದ ಟಿ ಶರ್ಟ್, ಟಾಪ್ ಗಳ ಮೇಲೆ ಎಂಬ್ರಾಯ್ಡೆರಿಯಾಗಿರುವ ಜಾಕೆಟ್ ಹಾಕಿಕೊಳ್ಳಿ.
  • ಬಿಳಿ ಅಥವಾ ಲೈಟ್ ಕಲರ್ ಸೀರೆ ಮೇಲೆ ಪ್ಲೈನ್ ಜೀನ್ಸ್ ಜಾಕೆಟ್ ಧರಿಸಿ.
  • ಮಧ್ಯ ಕಟ್ ಹೊಂದಿರುವ ಲಾಂಗ್ ಟಾಪ್ ಗೆ ಟೈಟ್ ಜೀನ್ಸ್ ಧರಿಸಿ
  • ಮಿನಿ ಸ್ಕರ್ಟ್ ಧರಿಸಿದರೆ ಅದಕ್ಕೆ ಶೋಲ್ಡರ್ ಸ್ಲೀವ್ ಇರಲಿ.
  • ಸ್ಲೀವ್ ಇಲ್ಲದ ಸ್ಕರ್ಟ್ ನ ಉದ್ದ ಹೆಚ್ಚಿರಲಿ.
  • ಚಳಿಗಾಲದಲ್ಲಿ ವಿಂಟರ್ ಕೋಟ್ ಗಳನ್ನೇ ಟಾಪ್ ರೀತಿ ಬಳಸಿ.
  • ನಿಮ್ಮ ಡ್ರೆಸ್ ದೊಡ್ಡ ಸೈಜ್ ಆಗಿದ್ದರೆ ಅದರ ಮೇಲೊಂದು ಸ್ಟೈಲಿಶ್ ಚೈನ್ ಅಥವಾ ಬೆಲ್ಟ್ ಧರಿಸಿ.
  • ಜೀನ್ಸ್ ಹಾಗೂ ಕ್ರಾಪ್ ಟಾಪ್ ಮೇಲೆ ಒಂದು ಲಾಂಗ್ ಜ್ಯಾಕೆಟ್ ಹಾಕಿ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss