spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ರೀತಿ ಎರಡೇ ನಿಮಿಷದಲ್ಲಿ ಮಾಡಿ ಟೇಸ್ಟಿಯಾದ ಬಾದಾಮಿ ಮಿಲ್ಕ್ ಶೇಕ್

- Advertisement -Nitte

ಮನೆಗೆ ಅಚಾನಕ್ ಆಗಿ ಯಾರಾದರು ಅತಿಥಿಗಳು ಬಂದರೆ ಕಾಫಿ, ಟೀ ಬದಲಿಗೆ ಬಿಸಿಬಿಸಿಯಾದ ಬಾದಾಮಿ ಹಾಲು ಕೊಡಿ. ಆರೋಗ್ಯಕ್ಕೂ ಉತ್ತಮ ರುಚಿಗೂ ಬೆಸ್ಟ್..

ಬೇಕಾಗಿರುವ ಪದಾರ್ಥಗಳು
ಹಾಲು
ಸಕ್ಕರೆ
ಬಾದಾಮಿ
ಏಲಕ್ಕಿ
ಕೇಸರಿ ಹೂವು
ರೋಸ್ ವಾಟರ್

ಮಾಡುವ ವಿಧಾನ:

  • ಮೊದಲಿಗೆ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಅದಕ್ಕೆ ಸಕ್ಕರೆ ಹಾಕಿ ಕಲಸುತ್ತಿರಿ.
  • ನಂತರ ಅದಕ್ಕೆ ಪುಡಿ ಮಾಡಿರುವ ಬಾದಾಮಿ, ಏಲಕ್ಕಿ ಹಾಕಿ ಕಲಸಿಕೊಳ್ಳಿ. ಬಳಿಕ ಒಂದು ಸಣ್ಣ ಕಪ್ ನಲ್ಲಿ 2 ಚಮಕ ಹಾಲಿಗೆ ಕೇಸರಿ ಹೂವು ಹಾಕಿ ಸ್ವಲ್ಪ ಹೊತ್ತು ಬಿಡಿ.
  • ಕೊನೆಯಲ್ಲಿ ನೆನಸಿಟ್ಟಿರುವ ಕೇಸರಿ ಹಾಗೂ ಸ್ವಲ್ಪ ರೋಸ್ ವಾಟರ್ ಹಾಕಿ ಕಲಸಿ ಮಿಕ್ಸ್ ಮಾಡಿದರೆ ಟೇಸ್ಟಿಯಾದ ಬಾದಾಮಿ ಹಾಲು ಸವಿಯಲು ಸಿದ್ಧ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss