Tuesday, July 5, 2022

Latest Posts

ವಾಟ್ಸ್ ಆಪ್ ನಲ್ಲಿ ಲೊಕೇಷನ್ ಶೇರ್ ಮಾಡೋಕೆ ಬರೋದಿಲ್ವಾ? ಸಿಂಪಲ್ ರೀತಿ ಇಲ್ಲಿದೆ ನೀಡಿ

ಟೆಕ್ನಾಲಜಿ ಮುಂದುವರೆದ ಹಾಗೆ ನಮ್ಮ ಜೀವನ ಕೂಡ ಸ್ವಲ್ಪ ಮಟ್ಟಿಗೆ ಸುಲಭವಾಗಿದೆ. ದೇಶದ ಯಾವುದೇ ಮೂಲೆಗೆ ಹೋಗಬೇಕಿದ್ದರೂ ಈಗ ಮೊಬೈಲ್ ನಲ್ಲಿನ ಲೊಕೇಷನ್ ಒಂದೇ ಸಾಕು. ಆದರೆ ಲೊಕೇಷನ್ ಹೇಗೆ ಶೇರ್ ಮಾಡೋದು ಅಂತ ಚಿಂತೆ ಇದ್ರೆ ಈ ರೀತಿ ಮಾಡಿ

ಲೈವ್ ಲೊಕೇಷನ್: ಅಂದರೆ ನೀವು ನಿಗದಿ ಪಡಿಸುವ ಸಮಯದವರೆಗೂ ನೀವು ಎಲ್ಲೆಲ್ಲಿ ಹೋಗುತ್ತೀರಿ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತದೆ.

ಕರೆಂಟ್ ಲೊಕೇಷನ್: ಒಂದು ನಿಗದಿತ ಸ್ಥಳದ ಪರ್ಫೆಕ್ಟ್ ವಿಳಾಸ ಕಳುಹಿಸೋದಕ್ಕೆ ಉಪಯೋಗವಾಗುತ್ತದೆ

ಇಲ್ಲಿದೆ ನೋಡಿ ಸಿಂಪಲ್ ಸ್ಟೆಪ್ಸ್:

  • ಮೊದಲಿಗೆ ನಿಮ್ಮ ಮೊಬೈಲ್ ನ ಸೆಟ್ಟಿಂಗ್ಸ್ ನಲ್ಲಿನ ಲೊಕೇಷನ್ ಆನ್ ಮಾಡಿಕೊಳ್ಳಿ.
    How do I switch on my location and change my location settings? | Samsung UK
  • ಬಳಿಕ ನೀವು ಲೊಕೇಷನ್ ಕಳುಹಿಸಬೇಕು ಎಂದುಕೊಳ್ಳುವವರ ವಾಟ್ಸ್ ಆಪ್ ಚಾಟ್ ಓಪನ್ ಮಾಡಿ.

    How to talk to yourself on WhatsApp?

  • ನಂತರ ಕೆಳಗೆ ಕಾಣಿಸುವ ಪಿನ್ ಮೇಲೆ ಕ್ಲಿಕ್ ಮಾಡಿ. ಲೊಕೇಷನ್ ಆಪ್ಷನ್ ಆಯ್ಕೆ ಮಾಡಿರಿ

    How to share your location on WhatsApp using iPhone or Android phone |  Technology News,The Indian Express

  • ಬಳಿಕ ಅಲ್ಲಿ ಸಿಗುವ ಲೈವ್ ಲೊಕೇಷನ್ ಹಾಗೂ ಕರೆಂಟ್ ಲೊಕೇಷನ್ ನಲ್ಲಿ ಒಂದನ್ನು ಆಯ್ಕೆ ಮಾಡಿ ಕಳುಹಿಸಿದರೆ ಆಯ್ತು.

    How to Share Live Location in WhatsApp | WhatsApp New Feature 🔥 - YouTube

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss