spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಳಗ್ಗೆ ಎದ್ದು ನೆನೆಸಿಟ್ಟ ಬಾದಾಮಿ ಸೇವಿಸಿ: ಇದರಲ್ಲಿದೆ ಸಾಕಷ್ಟು ಪ್ರಯೋಜನಗಳು

- Advertisement -Nitte

ಡ್ರೈ ಫ್ರೂಟ್ಸ್ ಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆಗಾಗ ಬಾಯಿ ಆಡಿಸೋರಿಗಂತು ಇದು ಸಖತ್ ಫೇವರೇಟ್. ಇವುಗಳಲ್ಲಿ ಬಾದಾಮಿಯನ್ನು ರಾಥ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದರಿಂದ ಆರೋಗ್ಯ ಸಾಕಷ್ಟು ಲಾಭಗಳಿವೆ ನೋಡಿ..

ಪೌಷ್ಠಿಕಾಂಶ: ಬಾದಾಮಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್ ಹಾಗೂ ನಾರಿನಾಂಶ ಸಿಗಲಿದೆ.

ಜೀರ್ಣಕ್ರಿಯೆ: ಬಾದಾಮಿಯನ್ನು ನೆನಸಿಟ್ಟು ಸೇವಿಸಿದರ ಜೀರ್ಣಕ್ರಿಯೆ ಸರಾಗವಾಗಲಿದೆ.

ಕೂದಲು: ಇದರಲ್ಲಿರುವ ವಿಟಮಿನ್ ಇ ಅಂಶವು ಕೂದಲಿನ ಪೋಷಣೆ ಮಾಡಲಿದೆ. ಜೊತೆಗೆ ಕೂದಲುದುರುವಿಕೆ, ಕಪ್ಪು ಕೂದಲಿದೆ ಹೆಚ್ಚು ಲಾಭದಾಯಕ.

ಮೆಮೊರಿ: ಮೆದುಳು ಚುರುಕಾಗಳು ಹಾಗೂ ಮೆದುಳಿನ ಕ್ಷಮತೆ ಹೆಚ್ಚಿಸಲು ಬಾದಾಮಿ ಸಹಕಾರಿಯಾಗಲಿದೆ. ಇದರಲ್ಲಿರುವ ವಿಟಮಿನ್ ಇ ಅಂಶವು ಸ್ಮರಣಾ ಹಾಗೂ ಚಿಂತನಾ ಶಕ್ತಿಯನ್ನು ಹೆಚ್ಚಿಸಲಿದೆ.

ಕೊಲೆಸ್ಟ್ರಾಲ್: ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಲು ಬಾದಾಮಿ ಹೆಚ್ಚು ಸಹಕಾರಿ.

ಹೃದಯಕ್ಕೆ ಶಕ್ತಿ: ಬಾದಾನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಡುವುದಿಲ್ಲ. ದು ಹೃದಯದ ರಕ್ತ ನಾಳದ ಆರೋಗ್ಯ ಕಾಪಾಡುತ್ತದೆ.

ಮೂಳೆಗಳಿಗೆ ಬಲ: ಪ್ರತಿನಿತ್ಯ ನೆನಸಿಟ್ಟ ಬಾದಾಮಿ ಸೇವಿಸುವುದರಿಂದ ಮೂಳೆಗಳಿಗೆ ಅಗತ್ಯ ಕ್ಯಾಲ್ಶಿಯಂ ಸಿಗಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss