spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ನಿಮಗೆ ಕೊಲೆಸ್ಟ್ರಾಲ್‌ ಸಮಸ್ಯೆ ಇದ್ಯಾ? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ

ಇತ್ತೀಚೆಗೆ ಹುಟ್ಟಿದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಕೊಲೆಸ್ಟ್ರಾಲ್‌, ಮಧುಮೇಹದ ಸಮಸ್ಯೆ ಕಾಡುತ್ತೆ. ನೀವೇನಾದರೂ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳುವ ಬಗ್ಗೆ ಚಿಂತೆ ಮಾಡುತ್ತಿದ್ರೆ ತಪ್ಪದೆ ಈ ಆಹಾರಗಳನ್ನು ಸೇವಿಸಿ…

ಓಟ್ಸ್:‌ ಪ್ರತಿದಿನ ತಿಂಡಿಗೆ ತಪ್ಪದೆ ಓಟ್ಸ್‌ ತಿನ್ನಿ. ಇದ್ಕರಲ್ಲಿನ ನಾರಿನಾಂಶ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಬಾರ್ಲಿ: ಓಟ್ಸ್‌ ರೀತಿಯೇ ಈ ಬಾರ್ಲಿಯಲ್ಲಿ ಕೂಡ ಹೆಚ್ಚಿನ ನಾರಿನಾಂಶವಿದೆ. ಇದರಿಂದ ಕೊಲೆಸ್ಟ್ರಾಲ್‌ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಾಗಬಹುದು.

ಬೀನ್ಸ್:‌ ಹುರಳಿಕಾಯಿ ತಿನ್ನುವುದರಿಂದ ತುಂಬಾ ಬೇಗ ಹಸಿವಾಗುವುದಿಲ್ಲ ಇದರಿಂದ ತೂಕ ಕೂಡ ಇಳಿಸಬಹುದು.

ಬೆಂಡೆಕಾಯಿ: ಇದರಲ್ಲಿ ಕಡಿಮೆ ಕ್ಯಾಲೊರೀ ಹಾಗೂ ಹೆಚ್ಚು ಫೈಬರ್‌ ಇರುತ್ತೆ.

ಸಿಟ್ರಸ್‌ ಫ್ರೂಟ್ಸ್:‌ ಸೇಬು, ದ್ರಾಕ್ಷಿ, ಸ್ಟ್ರಾಬೆರಿಯಂತಹ ಹಣ್ಣುಗಳಲ್ಲಿ ಹೆಚ್ಚಿನ ಪಿಕ್ಟಿನ್‌ ಅಂಶಗಳಿದ್ದು, ಇದು ಕೊಲೆಸ್ಟ್ರಾಲ್‌ ಕಡಿಮೆ ಮಾಡಲಿದೆ.

ಮೀನು: ಮೀನು ಸೇವಿಸುವುದರಿಂದ ಅದರಲ್ಲಿನ ಒಮೆಗಾ ೩ ಅಂಶ ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸುತ್ತದೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap