spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಲ್ಲಿ ಹೆಚ್ಚುತ್ತಿದೆ ಕ್ಯಾಲ್ಸಿಯಂ ಕೊರತೆ: ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿದರೆ ನಿರ್ಲಕ್ಷಿಸದಿರಿ..

- Advertisement -Nitte

ದೇಹದಲ್ಲಿನ ಶೇ.70ರಷ್ಟು ಮೂಳೆಗಳು ಕ್ಯಾಲ್ಸಿಯಂ ನಿಂದ ರೂಪುಗೊಂಡಿರುತ್ತವೆ. ಇವುಗಳಿಗೆ ಸರಿಯಾದ ಆಹಾರ ನೀಡದಿದ್ದರೆ ಇದು ತಮ್ಮ ಶಕ್ತಿಯನ್ನು ಕಳೆದುಕೊಂಡು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿಬಿಡುತ್ತದೆ. ಅದರಲ್ಲೂ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನಹರಿಸತಕ್ಕದ್ದು. ಅವರ ದೇಹದಲ್ಲಿ ಕ್ಯಾಲ್ಸಿಯಂ ಕೊರಯೆಯಿಂದ ಸಣ್ಣ ವಯಸ್ಸಿಗೆ ಅನೇಕ ರೋಗಗಳಿಗೆ ತುತ್ತಾಗುತ್ತಾರೆ..

ನಿಮ್ಮಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದರೆ ಈ ಲಕ್ಷಣಗಳು ಕಾಣುತ್ತವೆ..

ಕೈ-ಕಾಲು ಮರಗಟ್ಟುವಿಕೆ
ಸ್ನಾಯು ಸೆಳೆತ
ಋತುಚಕ್ರದಲ್ಲಿ ಏರುಪೇರು
ಕೂದಲುದುರುವಿಕೆ
ಆಯಾಸ
ಗೊಂದಲ, ಮೆಮೋರಿ ಲಾಸ್
ಖಿನ್ನತೆ ಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಪರಿಹಾರ:

ಜಂಕ್ ಪೂಡ್ ಕಡಿಮೆ ಮಾಡಿ. ಹೆಲ್ತಿ ಫುಡ್ ಸೇವಿಸಿ.
ಆಹಾರದಲ್ಲಿ ಹಾಲು, ಚೀಸ್, ಅಗಸೆ ಬೀಜ, ಎಳ್ಳು, ತುಪ್ಪ, ಡ್ರೈ ಫ್ರೂಟ್ಸ್ ಸೇವಿಸಿ.
ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಪಡೆದುಕೊಳ್ಳಿ.
ಕಿತ್ತಳೆ, ಹಸಿ ಹಸಿರು ತರಕಾರಿ ಸೇವಿಸುವುದರಿಂದ ಕ್ಯಾಲ್ಸಿಯಂ ಹೆಚ್ಚಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss