ಎಸ್-400 ಕ್ಷಿಪಣಿ ಕವಚ: ಅಮೆರಿಕಕ್ಕೆ ಬೇಜಾರಾದ್ರೂ ಲೆಕ್ಕಿಸದೇ ರಷ್ಯಾದಿಂದ ಖರೀದಿಸಿತೇಕೆ ಭಾರತ?

0
1843

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತಕ್ಕೆ ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ ಎಸ್-400 ಕ್ಷಿಪಣಿ ಪೂರೈಕೆ ಆರಂಭವಾಗಿದೆ. ವಾಯು ಮಾರ್ಗದಲ್ಲಿ ಬರುವ ದಾಳಿಯ ಬಗ್ಗೆ ಎಚ್ಚರಿಕೆ ಕೊಡುವ ಸಾಮರ್ಥ್ಯವಿರುವ ಈ ಎಸ್- 400 ಕ್ಷಿಪಣಿಯನ್ನು ರಷ್ಯಾದಿಂದ ಭಾರತ ಖರೀದಿಸಿತೇಕೆ? ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..

LEAVE A REPLY

Please enter your comment!
Please enter your name here