spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತುಂಬಾ ಸಿಂಪಲ್ 10 ನಿಮಿಷದಲ್ಲಿ ಮಾಡಬಹುದು ಕ್ಯಾಪ್ಸಿಕಂ ಫ್ರೈ: ರೆಸಿಪಿ ನಿಮಗಾಗಿ

- Advertisement -Nitte

ಹೊರಗಡೆ ಅಜಿನೋಮೋಟೊ ಹಾಕಿರುವ ಗೋಬಿ, ಬೇಬಿ ಕಾರ್ನ್ ಮಂಚೂರಿ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಮನೆಯಲ್ಲಿ ಕೇವಲ 10 ನಿಮಿಷದಲ್ಲಿ ಮಾಡಿ ಕ್ಯಾಪ್ಸಿಕಂ ಫ್ರೈ.. ಇಲ್ಲಿದೆ ರೆಸಿಪಿ

ಬೇಕಾಗಿರುವ ಪದಾರ್ಥಗಳು
ಕ್ಯಾಪ್ಸಿಕಂ
ಎಣ್ಣೆ
ಜೀರಿಗೆ
ಪೆಪ್ಪರ್ ಪೌಡರ್
ಬೇಯಿಸಿದ ಆಲೂ
ಈರುಳ್ಳಿ
ಅರಿಶಿನ
ಬೆಳ್ಳುಳ್ಳಿ
ಟೊಮಾಟೋ ಕೆಚಪ್
ಚಾಟ್ ಮಸಾಲಾ

ಮಾಡುವ ವಿಧಾನ

ಮೊದಲಿಗೆ ಒಂದು ಬಾಣಲಿಯಲ್ಲಿ ಎಣ್ಣೆ, ಜೀರಿಗೆ, ಬೆಳ್ಳುಳ್ಳಿ, ಅರಿಶಿನ, ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ.
ನಂತರ ಅದಕ್ಕೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಕ್ಯಾಪ್ಸಿಕಂ ಹಾಗೂ ಈರುಳ್ಳಿ ಬೇಯುವವರೆಗೂ ಫ್ರೈ ಮಾಡಿ. ನಂತರ ಬೇಯಿಸಿದ ಆಲೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ಕೊನೆಯಲ್ಲಿ ಅದನ್ನು ತಟ್ಟೆಯಲ್ಲಿ ಹಾಕಿ ಸಿದ್ಧವಾಗಿರುವ ಕ್ಯಾಪ್ಸಿಕಂ ಫ್ರೈ ಮೇಲೆ ಪೆಪ್ಪರ್ ಪೌಡರ್, ಚಾಟ್ ಮಸಾಲಾ ಹಾಕಿದರೆ ಆಯ್ತು.. ಇದನ್ನು ಕೆಚಪ್ ಜೊತೆ ಸರ್ವ್ ಮಾಡಿದರೆ ಸೂಪರ್ ಟೇಸ್ಟ್ ಕೊಡುತ್ತೆ…

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss