ವಿಡಿಯೊ: ನಾಯಿಮರಿ ನಾಯಿಮರಿ ಪಾರ್ಕು ಬೇಕೇ?

0
1361

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯಲ್ಲಿರುವ ಪ್ರಸಿದ್ದ ಕಬ್ಬನ್ ಪಾರ್ಕ್ ನಲ್ಲಿದೆ ಡಾಗ್ ಪಾರ್ಕ್. ಹೌದು. ಇಲ್ಲಿ ಸಾಕುನಾಯಿಗಳು ತಮ್ಮ ಸಹ ಜೀವಿಗಳನ್ನು ಭೇಟಿ ಮಾಡಿ ಎಂಜಾಯ್ ಮಾಡೋಕೆ ಸಮಯ ಮೀಸಲಿಡಲಾಗುತ್ತೆ.. ಈ ವಿಡಿಯೋ ಮೂಲಕ ನೀವು ಡಾಗ್ ಪಾರ್ಕ್ ಸುತ್ತ ಒಂದು ರೌಂಡ್ ಹೋಗಿ ಬನ್ನಿ..

LEAVE A REPLY

Please enter your comment!
Please enter your name here