Thursday, July 7, 2022

Latest Posts

ಮ್ಯೂಸಿಕಲ್ ಚೇರ್ ಆಟ ಗೆಲ್ಲೋಕೆ ಹೋಗಿ ನೆಲಕ್ಕೆ ಬಿದ್ದ ಯುವತಿ: ತಮಾಷೆಯ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ಯಾಮಿಲಿ ಫಂಕ್ಷನ್ ಹಾಗೂ ಪಾರ್ಟಿಗಳಲ್ಲಿ ಅತಿ ಹೆಚ್ಚು ಆಡೋ ಆಟ ಮ್ಯೂಸಿಕಲ್ ಚೇರ್ ಅಲ್ವಾ. ಸದ್ಯ ಇದೇ ಮ್ಯೂಸಿಕಲ್ ಚೇರ್ ಗೆ ಸಂಬಂಧಿಸಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

ಏನಿದೆ ವಿಡಿಯೋದಲ್ಲಿ?

ಮ್ಯೂಸಿಕಲ್ ಚೇರ್ ನ ಕೊನೆಯ ಹಂತದಿಂದ ವಿಡಿಯೋ ಪ್ರಾರಂಭವಾಗಲಿದ್ದು, ಇಬ್ಬರು ಒಂದು ಚೇರ್ ನ ಸುತ್ತ ಓಡುತ್ತಿರುತ್ತಾರೆ. ಹೀಗೆ ಓಡುತ್ತಿರುವಾಗ ಮ್ಯೂಸಿಕ್ ಸ್ಟಾಪ್ ಆಗಿದ್ದು, ಒಬ್ಬಳು ಚೇರ್ ಎಳೆದು ಅದರ ಮೇಲೆ ಕೂತಿದ್ದಾರೆ. ಕೂತ ಮರು ಕ್ಷಣ ಚರ್ಚಿಯ ಕಾಲುಗಳು ಮುರಿದಿದ್ದು, ಆಕೆಯು ನೆಲಕ್ಕೆ ಬಿದ್ದಿದ್ದಾಳೆ.

ಈ ತಮಾಷೆಯ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಎಂಜಾಯ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss