ವಿಡಿಯೋ: ಪೊಲೀಸ್ ಪಡೆಯಲ್ಲಿ ಮಂಗಳಮುಖಿಯರು ಇದು ಶುಭಾರಂಭ ಎನ್ನುತ್ತಿದ್ದಾರೆ ಕಾರ್ಯಕರ್ತರು

0
251

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರಿಗೆ ಶೇ.1ರ ಮೀಸಲಿದೆ. ಇದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಇತ್ತೀಚೆಗೆ ಹುದ್ದೆಗಳಿಗೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳಮುಖಿ ಸಮುದಾಯದ ಕೆಲವರನ್ನು ಹೊಸ ದಿಗಂತ ಡಿಜಿಟಲ್ ಮಾತನಾಡಿಸಿತು. ವಿಡಿಯೋದಲ್ಲಿ ನೋಡಿ ಅವರ ಪ್ರತಿಕ್ರಿಯೆ.

LEAVE A REPLY

Please enter your comment!
Please enter your name here