ಕ್ಲೈಮ್ಯಾಕ್ಸ್ ತಲುಪಿದ ಸಂಪುಟ ಕಸರತ್ತು: 20 ಶಾಸಕರ ಲಿಸ್ಟ್‌ಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಪ್ರಮಾಣವಚನಕ್ಕೆ ಸಕಲ ಸಿದ್ಧತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕ್ಷಣಗಣನೆ ಆರಂಭವಾಗಿದೆ. ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭರದಿಂದ ಸಿದ್ಧತೆಗಳು ಸಾಗುತ್ತಿದ್ದು, ನೂತನ ಸಚಿವರ ಸೇರ್ಪಡೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ ಎಂಬ ಬಲವಾದ ಮಾಹಿತಿ ಲಭ್ಯವಾಗಿದೆ. 20 ಶಾಸಕರನ್ನು ಒಳಗೊಂಡ ಸಚಿವರ ಅಂತಿಮ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದ್ದು, ಆಕಾಂಕ್ಷಿಗಳಲ್ಲಿ ಎದೆಬಡಿತ ಜೋರಾಗಿದೆ.‌ ಕೇರಳದಿಂದ ಬೆಂಗಳೂರಿಗೆ ಕೆ.ಸಿ. ವೇಣುಗೋಪಾಲ್: ಸಚಿವ ಸಂಪುಟದ ಈ ಅಂತಿಮ ಕಸರತ್ತನ್ನು ಮುಗಿಸಲು ಎಐಸಿಸಿ … Continue reading ಕ್ಲೈಮ್ಯಾಕ್ಸ್ ತಲುಪಿದ ಸಂಪುಟ ಕಸರತ್ತು: 20 ಶಾಸಕರ ಲಿಸ್ಟ್‌ಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಪ್ರಮಾಣವಚನಕ್ಕೆ ಸಕಲ ಸಿದ್ಧತೆ