spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೀನುವಾಗ ಕಣ್ಣು ಮುಚ್ಚೋದು ಈ ಕಾರಣಕ್ಕೆ!

- Advertisement -Nitte

ಚಳಿಗಾಲ, ಥಂಡಿ ಎಂದಾಕ್ಷಣ ಅದೆಷ್ಟು ಬಾರಿ ಆಕ್ಷಿ ಮಾಡ್ತಿವೋ ಲೆಕ್ಕನೇ ಇಲ್ಲ. ಆದರೆ ಪ್ರತೀ ಬಾರಿ ಸೀನುವಾಗ ಕಣ್ಣು ಮುಚ್ಚಲೇಬೇಕು ಇಲ್ಲದಿದ್ದರೆ ಫೋರ್ಸ್‌ಗೆ ಕಣ್ಣು ಹೊರಗೇ ಬಂದುಬಿಡತ್ತೆ ಅಂತಾರೆ. ಆದರೆ ನಾವು ಸೀನುವಾಗ ಕಣ್ಣುಮುಚ್ಚೋದ್ಯಾಕೆ? ಇದಕ್ಕೆ ನಿಜವಾದ ಕಾರಣ ಇಲ್ಲಿದೆ..

ಸೀನುವಾಗ ನಮ್ಮ ಎದೆಭಾಗ ಅಗಲವಾಗುತ್ತದೆ. ಲಂಗ್ಸ್‌ನಲ್ಲಿ ಗಾಳಿ ತುಂಬಿ, ಅದನ್ನೇ ನಾವು ಹೊರಗೆ ಹಾಕುತ್ತೇವೆ. ಈ ರೀತಿ ಸೀನುವಾಗ ಐದು ಸಾವಿರಕ್ಕೂ ಹೆಚ್ಚು ಹನಿಗಳು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಲೆಕ್ಕಕ್ಕಿಲ್ಲದಷ್ಟು ಬ್ಯಾಕ್ಟೀರಿಯಾಗಳು ಬಾಯಿಂದ ಹೊರಬರುತ್ತವೆ. ಈ ರೀತಿ ಬ್ಯಾಕ್ಟೀರಿಯಾ, ಜರ್ಮ್ಸ್ ಬಾಯಿಯಿಂದ ಹೊರಹೋದಾಗ ಕಣ್ಣಿನೊಳಗೆ ಮತ್ತೆ ಸೇರಬಾರದು ಅನ್ನೋ ಕಾರಣಕ್ಕೆ ಸೀನುವಾಗ ಕಣ್ಣು ಮುಚ್ಚಲಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss