ವಿಧಾನಸೌಧದಲ್ಲಿ ಸಿಎಂ, ಕನಕಪುರದಲ್ಲಿ ಮನೆ ಮಗ! ಅಭಿಮಾನಿಗಳ ಮುಂದೆ ಕಣ್ಣೀರಿಟ್ಟ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮ್ಮ ರಾಜಕೀಯ ಏಳಿಗೆಗೆ ಕಾರಣರಾದ ತವರು ಕ್ಷೇತ್ರದ ಜನರ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ತಮ್ಮ ವಿನಮ್ರತೆಯನ್ನು ಪ್ರದರ್ಶಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕನಕಪುರಕ್ಕೆ ಭೇಟಿ ನೀಡಿದ ಅವರು, ಬೃಹತ್ ಕೃತಜ್ಞತಾ ಸಮಾವೇಶದಲ್ಲಿ ಜನಾಂದೋಲನವನ್ನುದ್ದೇಶಿಸಿ ಅತ್ಯಂತ ಭಾವನಾತ್ಮಕವಾಗಿ ಮಾತನಾಡಿದರು. ವಿಧಾನಸೌಧದಲ್ಲಿ ನಾನು ಮುಖ್ಯಮಂತ್ರಿಯಾಗಿರಬಹುದು, ಆದರೆ ನನ್ನನ್ನು ಹೆತ್ತು ಬೆಳೆಸಿದ ಈ ಕನಕಪುರದ ಮಣ್ಣಿನಲ್ಲಿ ನಾನು ಕೇವಲ ನಿಮ್ಮ ಮನೆ ಮಗ ಎಂದು ಹೇಳುವ ಮೂಲಕ ನೆರೆದಿದ್ದ ಸಹಸ್ರಾರು ಜನರ … Continue reading ವಿಧಾನಸೌಧದಲ್ಲಿ ಸಿಎಂ, ಕನಕಪುರದಲ್ಲಿ ಮನೆ ಮಗ! ಅಭಿಮಾನಿಗಳ ಮುಂದೆ ಕಣ್ಣೀರಿಟ್ಟ ಸಿಎಂ ಡಿಕೆಶಿ