ಜಪಾನ್ ಬುಲೆಟ್ ರೈಲಿನಲ್ಲಿ ಸಿಎಂ ಡಿಕೆಶಿ, ಎಂ.ಬಿ. ಪಾಟೀಲ್ ಪ್ರಯಾಣ: ಟೊಯೊಟಾ ಕಂಪನಿ ಜೊತೆ ಬಂಡವಾಳ ಹೂಡಿಕೆ ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್;‌ ರಾಜ್ಯಕ್ಕೆ ವಿದೇಶಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದ ನಿಯೋಗವು ಸೋಮವಾರ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿತು. ಶಿಂಕಾನ್‌ಸೆನ್ ಬುಲೆಟ್ ರೈಲಿನಲ್ಲಿ ಪ್ರಯಾಣ ಟೊಯೊಟಾ ಕಂಪನಿಯೊಂದಿಗಿನ ಮಹತ್ವದ ಸಭೆಗೆ ತೆರಳುವ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರು ಟೋಕಿಯೋದಿಂದ ನಗೋಯಾಗೆ ಜಪಾನ್‌ನ ವಿಶ್ವಪ್ರಸಿದ್ಧ ‘ಶಿಂಕಾನ್‌ಸೆನ್’ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದರು. ಜಪಾನ್‌ನ ವಿಶ್ವದರ್ಜೆಯ ಮೂಲಸೌಕರ್ಯ, … Continue reading ಜಪಾನ್ ಬುಲೆಟ್ ರೈಲಿನಲ್ಲಿ ಸಿಎಂ ಡಿಕೆಶಿ, ಎಂ.ಬಿ. ಪಾಟೀಲ್ ಪ್ರಯಾಣ: ಟೊಯೊಟಾ ಕಂಪನಿ ಜೊತೆ ಬಂಡವಾಳ ಹೂಡಿಕೆ ಚರ್ಚೆ