‘ಗಂಗಾ’ ನಿವಾಸದ ಬೆನ್ನಲ್ಲೇ ವಿಧಾನಸೌಧದ ಸಭಾಂಗಣಕ್ಕೆ ‘ಸಂಗಮ’ ಎಂದು ನಾಮಕರಣ ಮಾಡಿದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಾವು ವಾಸವಿರುವ ನವೀಕೃತ ಕೆಕೆ ಅತಿಥಿ ಗೃಹಕ್ಕೆ ‘ಗಂಗಾ’ ಎಂದು ನಾಮಕರಣ ಮಾಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದೀಗ ಶಕ್ತಿಸೌಧ ವಿಧಾನಸೌಧದ ಆಧುನೀಕರಣಗೊಂಡ ಸಮ್ಮೇಳನ ಸಭಾಂಗಣಕ್ಕೆ ‘ಸಂಗಮ’ ಎಂದು ಹೆಸರಿಟ್ಟು ಲೋಕಾರ್ಪಣೆಗೊಳಿಸಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಹಳೆಯ ಸಭಾಂಗಣವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಇಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಇದನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಹಾಗೂ ಬೈರತಿ ಸುರೇಶ್ ಅವರು ಉಪಸ್ಥಿತರಿದ್ದರು. ನಿನ್ನೆಯಷ್ಟೇ … Continue reading ‘ಗಂಗಾ’ ನಿವಾಸದ ಬೆನ್ನಲ್ಲೇ ವಿಧಾನಸೌಧದ ಸಭಾಂಗಣಕ್ಕೆ ‘ಸಂಗಮ’ ಎಂದು ನಾಮಕರಣ ಮಾಡಿದ ಸಿಎಂ ಡಿಕೆಶಿ