‘ಬೆಂಗಳೂರು ಟೆಕ್ ಸಮ್ಮಿಟ್‌’ಗೆ ಸಿಎಂ ಚಾಲನೆ: 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 1,000 ಸ್ಟಾರ್ಟ್‌ಅಪ್‌ಗಳು ಭಾಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಜಾಗತಿಕ ಮಟ್ಟದ ಟೆಕ್ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ಆಯೋಜಿಸಲಾಗಿರುವ 29ನೇ ಆವೃತ್ತಿಯ ‘ಬೆಂಗಳೂರು ಟೆಕ್ ಸಮ್ಮಿಟ್ 2026’ (BTS 2026) ಅನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಉದ್ಘಾಟಿಸಿದರು. ‘ಎಐ ಅಂಡ್ ಬಿಯಾಂಡ್’ ಥೀಮ್‌ನಲ್ಲಿ ಜಾಗತಿಕ ಸಮಾವೇಶ ಈ ಬಾರಿಯ ತಂತ್ರಜ್ಞಾನ ಶೃಂಗಸಭೆಯನ್ನು “AI & Beyond” ಎಂಬ ವಿಶೇಷ ಪರಿಕಲ್ಪನೆಯಡಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ … Continue reading ‘ಬೆಂಗಳೂರು ಟೆಕ್ ಸಮ್ಮಿಟ್‌’ಗೆ ಸಿಎಂ ಚಾಲನೆ: 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 1,000 ಸ್ಟಾರ್ಟ್‌ಅಪ್‌ಗಳು ಭಾಗಿ