ಬಿಹಾರ ರಾಜಕೀಯ ಅಖಾಡಕ್ಕೆ ಸಿಎಂ ನಿತೀಶ್ ಪುತ್ರ: ಜೆಡಿಯು ಪಕ್ಷಕ್ಕೆ ಸೇರಿದ ನಿಶಾಂತ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಜನತಾದಳ ಯುನೈಟೆಡ್ (JDU) ಪಕ್ಷಕ್ಕೆ ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಪಾಟ್ನಾದ ಜೆಡಿಯು ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಿಶಾಂತ್ ಸದಸ್ಯತ್ವವನ್ನು ಸ್ವೀಕರಿಸಿದರು.. ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಕುಮಾರ್ ಝಾ ಮತ್ತು ಕೇಂದ್ರ ಸಚಿವ ಲಲ್ಲನ್ ಸಿಂಗ್ ಸದಸ್ಯತ್ವವನ್ನು ನೀಡಿದರು. ನಂತರ ಮಾತನಾಡಿದ ಅವರು, ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ … Continue reading ಬಿಹಾರ ರಾಜಕೀಯ ಅಖಾಡಕ್ಕೆ ಸಿಎಂ ನಿತೀಶ್ ಪುತ್ರ: ಜೆಡಿಯು ಪಕ್ಷಕ್ಕೆ ಸೇರಿದ ನಿಶಾಂತ್!
Copy and paste this URL into your WordPress site to embed
Copy and paste this code into your site to embed