ದಾಖಲೆಯ ಹೊಸ್ತಿಲಲ್ಲಿ ಸಿಎಂ: ವಂದೇ ಮಾತರಂ ಗೀತೆಯೊಂದಿಗೆ ಬಜೆಟ್ ಸೆಷನ್ ಆರಂಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗುತ್ತಿದೆ. ಮುಖ್ಯಮಂತ್ರಿಗಳು ತಮ್ಮ ವೃತ್ತಿಜೀವನದ 17ನೇ ಬಜೆಟ್ ಮಂಡಿಸುವ ಮೂಲಕ ಹಳೆಯ ದಾಖಲೆಗಳನ್ನು ಅಳಿಸಿಹಾಕಲಿದ್ದಾರೆ. ವಿಶೇಷವೆಂದರೆ, ಈ ಮಹತ್ವದ ಅಧಿವೇಶನವು ‘ವಂದೇ ಮಾತರಂ’ ಗೀತೆಯೊಂದಿಗೆ ಬಜೆಟ್ ಸೆಷನ್ ಗೆ ಚಾಲನೆ ಪಡೆದಿದೆ. ರಾಜ್ಯದ ಅಭಿವೃದ್ಧಿ ಮತ್ತು ಆರ್ಥಿಕ ಭವಿಷ್ಯವನ್ನು ನಿರ್ಧರಿಸುವ ಈ ಬಜೆಟ್ ಮೇಲೆ ರಾಜ್ಯದ ಜನರ ನಿರೀಕ್ಷೆಗಳು ಬೆಟ್ಟದಷ್ಟಿವೆ.
Copy and paste this URL into your WordPress site to embed
Copy and paste this code into your site to embed