ದಾಖಲೆಯ ಬಜೆಟ್ ಮಂಡನೆ ಮಾಡೋಕೆ ರೆಡಿಯಾದ ಸಿಎಂ ಸಿದ್ದು, ಆಯವ್ಯಯದ ಗಾತ್ರ ಎಷ್ಟು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದಾರೆ. ಬೆಳಗ್ಗೆ 10:15ರಿಂದ ವಿಧಾನಸೌಧದಲ್ಲಿ ಬಜೆಟ್ ಆರಂಭವಾಗಲಿದೆ. ಈ ಬಾರಿ ಬಜೆಟ್‌ನ ಗಾತ್ರ ಸುಮಾರು 4:50 ಲಕ್ಷ ಕೋಟಿ ರೂ. ಎನ್ನಲಾಗಿದೆ. ಇದು ಹಣಕಾಸು ಇಲಾಖೆ ಅಂದಾಜು ಮೊತ್ತವಾಗಿದೆ. ಬಜೆಟ್ ಮಂಡನೆ ನಂತರವೇ ಸರಿಯಾದ ಮೊತ್ತ ತಿಳಿಯಲಿದೆ. ಅದೇ ಸಮಯದಲ್ಲಿ ಸಾಲದ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಹಣಕಾಸು ನಿರ್ವಹಣೆ ಹೇಗೆ ಮಾಡುತ್ತದೆ ಎಂದು ಜನ ಕಾಯುತ್ತಿದ್ದಾರೆ. ರಾಜ್ಯದ ಎಲ್ಲ ವಲಯಗಳು ಬಜೆಟ್ … Continue reading ದಾಖಲೆಯ ಬಜೆಟ್ ಮಂಡನೆ ಮಾಡೋಕೆ ರೆಡಿಯಾದ ಸಿಎಂ ಸಿದ್ದು, ಆಯವ್ಯಯದ ಗಾತ್ರ ಎಷ್ಟು?
Copy and paste this URL into your WordPress site to embed
Copy and paste this code into your site to embed