ಉಪಚುನಾವಣೆ ಗೆಲುವಿಗೆ ಸಿಎಂ ಧನ್ಯವಾದ: ಜನರ ವಿಶ್ವಾಸವೇ ಕಾಂಗ್ರೆಸ್ ಬಲ ಎಂದ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಜಯವನ್ನು ಸರ್ಕಾರದ ಕಾರ್ಯಕ್ಷಮತೆ ಮತ್ತು ಪಕ್ಷದ ತತ್ವಗಳಿಗೆ ಜನರು ನೀಡಿದ ಬೆಂಬಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ವಿವಿಧ ರೀತಿಯ ಟೀಕೆಗಳು, ಅಪಪ್ರಚಾರ ಹಾಗೂ ರಾಜಕೀಯ ಒತ್ತಡಗಳ ನಡುವೆಯೂ ಜನರು ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ಮತ ಚಲಾಯಿಸಿರುವುದು ದೊಡ್ಡ ಸಂದೇಶ ಎಂದು ಹೇಳಿದರು. ಈ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ … Continue reading ಉಪಚುನಾವಣೆ ಗೆಲುವಿಗೆ ಸಿಎಂ ಧನ್ಯವಾದ: ಜನರ ವಿಶ್ವಾಸವೇ ಕಾಂಗ್ರೆಸ್ ಬಲ ಎಂದ ಸಿದ್ದರಾಮಯ್ಯ