ದ್ರಾವಿಡ ರಾಜಕಾರಣದಲ್ಲಿ ಮೈತ್ರಿ ಯುಗ ಆರಂಭ: ಸಿಎಂ ವಿಜಯ್ ಕ್ಯಾಬಿನೆಟ್‌ಗೆ 23 ಹೊಸ ಸಚಿವರ ಸೇರ್ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಒಂದು ಹೊಸ ಅಧ್ಯಾಯ ಲಿಖಿತವಾಗಿದೆ. ಮುಖ್ಯಮಂತ್ರಿ ಸಿಎಂ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸರ್ಕಾರವು ತನ್ನ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರು ಒಟ್ಟು 23 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ವಿಸ್ತರಣೆಯೊಂದಿಗೆ ದ್ರಾವಿಡ ಸೀಮೆಯ ರಾಜಕಾರಣದಲ್ಲಿ ಬಹುಪಕ್ಷಗಳ ಮೈತ್ರಿಕೂಟದ ಹೊಸ ಯುಗ ಅಧಿಕೃತವಾಗಿ ಆರಂಭವಾದಂತಾಗಿದೆ. ಕಾಂಗ್ರೆಸ್ ಪಕ್ಷದ … Continue reading ದ್ರಾವಿಡ ರಾಜಕಾರಣದಲ್ಲಿ ಮೈತ್ರಿ ಯುಗ ಆರಂಭ: ಸಿಎಂ ವಿಜಯ್ ಕ್ಯಾಬಿನೆಟ್‌ಗೆ 23 ಹೊಸ ಸಚಿವರ ಸೇರ್ಪಡೆ