ಡಿಎಂಕೆ ಆಕ್ರೋಶಕ್ಕೆ ಮಣಿದ ಸಿಎಂ ವಿಜಯ್: ಕೇವಲ 6 ಗಂಟೆಯಲ್ಲೇ ಮುಕ್ತಾಯವಾಗಿದ್ದ ಟೆಂಡರ್ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ಹಿನ್ನಡೆಯಾಗಿದೆ. ತೂತುಕುಡಿ ಜಿಲ್ಲೆಯ ಹಳ್ಳಿಯೊಂದರಲ್ಲಿ 3,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ನೀಡಲಾಗಿದ್ದ 16.83 ಲಕ್ಷ ರೂ. ಮೌಲ್ಯದ ಸರ್ಕಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ಡಿಎಂಕೆ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಸರ್ಕಾರ ಈ ಟೆಂಡರ್ ಅನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ವಿವಾದಕ್ಕೆ ಕಾರಣವೇನು? ನಿಯಮಾವಳಿಗಳ ಪ್ರಕಾರ ಈ ಟೆಂಡರ್‌ನ ಸಂಪೂರ್ಣ … Continue reading ಡಿಎಂಕೆ ಆಕ್ರೋಶಕ್ಕೆ ಮಣಿದ ಸಿಎಂ ವಿಜಯ್: ಕೇವಲ 6 ಗಂಟೆಯಲ್ಲೇ ಮುಕ್ತಾಯವಾಗಿದ್ದ ಟೆಂಡರ್ ರದ್ದು!