ಕೊಯಮತ್ತೂರಿನಲ್ಲಿ 300 ಕೋಟಿ ವೆಚ್ಚದ ‘ಪೆರಿಯಾರ್ ಅರಿವುಳಗಂ’ ವಿಜ್ಞಾನ ಕೇಂದ್ರ ಉದ್ಘಾಟಿಸಿದ ಸಿಎಂ ವಿಜಯ್
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಸಾಂಸ್ಕೃತಿಕ ನಗರಿ ಕೊಯಮತ್ತೂರಿನಲ್ಲಿ ನಿರ್ಮಾಣವಾಗಿರುವ ಬೃಹತ್ ಜ್ಞಾನ ಭಂಡಾರವು ಸಾರ್ವಜನಿಕ ಮುಕ್ತವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಕೊಯಮತ್ತೂರಿನಲ್ಲಿ ಬರೋಬ್ಬರಿ 300 ಕೋಟಿ ರೂ. ವೆಚ್ಚದಲ್ಲಿ ತಲೆಎತ್ತಿರುವ ‘ಪೆರಿಯಾರ್ ಅರಿವುಳಗಂ ಮತ್ತು ವಿಜ್ಞಾನ ಕೇಂದ್ರ’ವನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಮೇ ತಿಂಗಳಿನಲ್ಲಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಕೊಯಮತ್ತೂರಿಗೆ ಆಗಮಿಸಿದ ಸಿಎಂ ವಿಜಯ್ ಅವರಿಗೆ ವಿಮಾನ ನಿಲ್ದಾಣದಿಂದ ಗಾಂಧಿಪುರದವರೆಗೆ ನಡೆದ 11.4 ಕಿ.ಮೀ. ಉದ್ದದ ಭರ್ಜರಿ ರೋಡ್ ಶೋ … Continue reading ಕೊಯಮತ್ತೂರಿನಲ್ಲಿ 300 ಕೋಟಿ ವೆಚ್ಚದ ‘ಪೆರಿಯಾರ್ ಅರಿವುಳಗಂ’ ವಿಜ್ಞಾನ ಕೇಂದ್ರ ಉದ್ಘಾಟಿಸಿದ ಸಿಎಂ ವಿಜಯ್
Copy and paste this URL into your WordPress site to embed
Copy and paste this code into your site to embed