ಪಂಚೆ, ಸೂಟು-ಬೂಟು ರಾಜಕಾರಣ: ಹಳೆಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಕೊಡ್ತಾರೆ ನೋಡೋಣ ಎಂದ ಅಣ್ಣಾಮಲೈ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಚೆ, ಸೂಟು-ಬೂಟು ರಾಜಕಾರಣ: ಹಳೆಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಕೊಡ್ತಾರೆ ನೋಡೋಣ ಎಂದ ಅಣ್ಣಾಮಲೈ ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ಮುಖ್ಯಮಂತ್ರಿ ಹುದ್ದೆಗೆ ಪ್ರಮಾಣವಚನ ಸ್ವೀಕರಿಸಿದ್ದು ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದೆ. ದಶಕಗಳ ಡಿಎಂಕೆ ಹಾಗೂ ಎಐಎಡಿಎಂಕೆ ಪ್ರಾಬಲ್ಯವನ್ನು ಮುರಿದ ಈ ಬೆಳವಣಿಗೆ ಹೊಸ ರಾಜಕೀಯ ಯುಗ ಆರಂಭವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಪ್ರಮಾಣವಚನ ಸಮಾರಂಭದಲ್ಲಿ ವಿಜಯ್ ಬಿಳಿ ಪಂಚೆ-ಶರ್ಟ್ ಬದಲು ಕಪ್ಪು ಸೂಟ್, ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ … Continue reading ಪಂಚೆ, ಸೂಟು-ಬೂಟು ರಾಜಕಾರಣ: ಹಳೆಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಕೊಡ್ತಾರೆ ನೋಡೋಣ ಎಂದ ಅಣ್ಣಾಮಲೈ