ಸಿಎಂ ತಾಯಿಗೆ SIR ನೋಟಿಸ್ ಹೋಗಿಲ್ಲ: ಹೆಸರಿನ ಸಾಮ್ಯತೆಯಿಂದ ಗೊಂದಲ: ಜಿಲ್ಲಾಡಳಿತ ಸ್ಪಷ್ಟನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ್ಯಮಂತ್ರಿಯವರ ತಾಯಿಯವರಿಗೆ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆಯಡಿ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಮುಖ್ಯಮಂತ್ರಿಯವರ ತಾಯಿಯವರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. 184-ಕನಕಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 249ರ ಮತದಾರರ ಪಟ್ಟಿಯಲ್ಲಿ ‘ಗೌರಮ್ಮ’ ಎಂಬ ಹೆಸರಿನ ಮೂವರು ಮತದಾರರಿದ್ದಾರೆ. ಇವರಲ್ಲಿ ಕ್ರಮ ಸಂಖ್ಯೆ 464ರಲ್ಲಿ ಗೌರಮ್ಮ ಕೋಂ ಕೆಂಪೇಗೌಡ, ಕ್ರಮ ಸಂಖ್ಯೆ 532ರಲ್ಲಿ ಗೌರಮ್ಮ ಕೋಂ … Continue reading ಸಿಎಂ ತಾಯಿಗೆ SIR ನೋಟಿಸ್ ಹೋಗಿಲ್ಲ: ಹೆಸರಿನ ಸಾಮ್ಯತೆಯಿಂದ ಗೊಂದಲ: ಜಿಲ್ಲಾಡಳಿತ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed