ಪೆಟ್ರೋಲ್‌- ಡಿಸೇಲ್‌ ಬೆಲೆ ಹೆಚ್ಚಾದಂತೆ ದರ ಹೆಚ್ಚಿಸಿಕೊಂಡ ಸಿಎನ್‌ಜಿ, ಮತ್ತೆ ಎರಡು ರೂಪಾಯಿ ಜಾಸ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪೆಟ್ರೋಲ್‌, ಡಿಸೇಲ್‌ ಬಳಿಕ ಇದೀಗ ದೆಹಲಿಯಲ್ಲಿ ಮತ್ತೆ ಸಿಎನ್‌ಜಿ ದರ ಏರಿಕೆಯಾಗಿದೆ. ಪ್ರತಿ ಕೆಜಿಗೆ ಎರಡು ರೂಪಾಯಿಯಷ್ಟು ದರ ಏರಿಕೆಯಾಗಿದ್ದು, ಜನರಿಗೆ ಗಾಯದ ಮೇಲೆ ಹಾಕಿದಂತೆ ಆಗಿದೆ. ದೆಹಲಿಯ ಜನತೆಗೆ ಬೆಳ್ಳಂಬೆಳಗ್ಗೆ ಶಾಕ್‌ ಆಗಿದ್ದು, ಬೆಳಗ್ಗೆ ಆರು ಗಂಟೆಯಿಂದ ಜಾರಿಗೆ ಸಂಕುಚಿತ ನೈಸರ್ಗಿಕ ಅನಿಲದ ಬೆಲೆಯನ್ನು ಎರಡು ರೂಪಾಯಿಯಷ್ಟು ಹೆಚ್ಚು ಮಾಡಲಾಗಿದೆ. ಹೊಸ ಬೆಲೆಯ ಪ್ರಕಾರ ಪ್ರತಿ ಕೆಜಿ ಸಿಎನ್‌ಜಿ ಬೆಲೆ 8.09 ರೂ.ಗಳಿಗೆ ತಲುಪಿದೆ. ಜಾಗತಿಕ ಮತ್ತು ತೈಲ ಬಿಕ್ಕಟ್ಟಿನಿಂದ ಪೆಟ್ರೋಲ್‌, … Continue reading ಪೆಟ್ರೋಲ್‌- ಡಿಸೇಲ್‌ ಬೆಲೆ ಹೆಚ್ಚಾದಂತೆ ದರ ಹೆಚ್ಚಿಸಿಕೊಂಡ ಸಿಎನ್‌ಜಿ, ಮತ್ತೆ ಎರಡು ರೂಪಾಯಿ ಜಾಸ್ತಿ!