ಗಗನಕ್ಕೇರುತ್ತಿದೆ ಸಿಎನ್‌ಜಿ ದರ: ಗ್ರಾಹಕರಿಗೆ ಒಂದೇ ವಾರದಲ್ಲಿ ಎರಡನೇ ಬಾರಿ ಬೆಲೆ ಏರಿಕೆಯ ಬರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಷ್ಟ್ರೀಯ ರಾಜಧಾನಿ ವಲಯ ವ್ಯಾಪ್ತಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯಲ್ಲಿ ಶನಿವಾರ ಮತ್ತೆ ಪ್ರತಿ ಕೆಜಿಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದು ಕೇವಲ ಒಂದೇ ವಾರದಲ್ಲಿ ಗ್ರಾಹಕರಿಗೆ ಎದುರಾಗಿರುವ ಎರಡನೇ ಇಂಧನ ದರ ಏರಿಕೆಯಾಗಿದೆ. ಮೇ 15 ರಂದು ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿತ್ತು. ಈ ಪರಿಷ್ಕರಣೆ ನಡೆದ ಕೇವಲ ಎರಡೇ ದಿನಗಳಲ್ಲಿ ಮತ್ತೆ 1 ರೂಪಾಯಿ ಏರಿಕೆ … Continue reading ಗಗನಕ್ಕೇರುತ್ತಿದೆ ಸಿಎನ್‌ಜಿ ದರ: ಗ್ರಾಹಕರಿಗೆ ಒಂದೇ ವಾರದಲ್ಲಿ ಎರಡನೇ ಬಾರಿ ಬೆಲೆ ಏರಿಕೆಯ ಬರೆ