ಕಾರವಾರ ಬೀಚ್‌ಗೆ ಬಂದ ಕೋಸ್ಟ್ ಗಾರ್ಡ್ ನೌಕೆ: ನೋಡಲು ಮುಗಿಬಿದ್ದ ಜನ
ಹೊಸದಿಗಂತ ವರದಿ ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ಗೆ ಸೇರಿರುವ ಎರಡು ಅತ್ಯಾಧುನಿಕ ಹೋವರ್ ಕ್ರಾಪ್ಟ್ ನೌಕೆಗಳು ನಗರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಲಂಗರು ಹಾಕಿದ್ದು ಎರಡು ದಿನಗಳಿಂದ ಜನರನ್ನು ಸೆಳೆಯುತ್ತಿದೆ. ನೀರು ಮತ್ತು ಮರಳಿನ ಮೇಲೆ ಚಲಿಸುವ ಸಾಮರ್ಥ್ಯ ಹೊಂದಿರುವ ಈ ವಿಶೇಷ ನೌಕೆಗಳು ಕಾರವಾರ ಕಡಲ ತೀರಕ್ಕೆ ಆಗಮಿಸಿರುವುದು ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ. ಹಡಗುಗಳು ಚಲಿಸಲಾಗದಂತ ಆಳವಿಲ್ಲದ ಜಲಪ್ರದೇಶ ಮತ್ತು ಒಣ ಭೂಮಿ, ಸಮುದ್ರ ತೀರದ ಮರಳ ಮೇಲೆ ಸಹ ಈ ನೌಕೆಗಳು … Continue reading ಕಾರವಾರ ಬೀಚ್‌ಗೆ ಬಂದ ಕೋಸ್ಟ್ ಗಾರ್ಡ್ ನೌಕೆ: ನೋಡಲು ಮುಗಿಬಿದ್ದ ಜನ
Copy and paste this URL into your WordPress site to embed
Copy and paste this code into your site to embed