ಸಾಮಾಗ್ರಿಗಳು
ಕೊಬ್ಬರಿ ಪುಡಿ
ಸಕ್ಕರೆ
ಮಿಲ್ಕ್ ಪುಡಿ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಕೊಬ್ಬರಿಯನ್ನು ಪುಡಿ ಮಾಡಿಕೊಳ್ಳಿ
ನಂತರ ಇದನ್ನು ಸಣ್ಣ ಉರಿಯಲ್ಲಿ ಬಾಡಿಸಿ.
ನಂತರ ಇದಕ್ಕೆ ಮಿಲ್ಕ್ ಪೌಡರ್ ಹಾಗೂ ಸಕ್ಕರೆ ಹಾಕಿ ಬಾಡಿಸಿ
ನಂತರ ಸಣ್ಣ ಉಂಡೆ ಮಾಡಿ, ಮೇಲೆ ಡ್ರೈ ಫ್ರೂಟ್ಸ್ ಇಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ