Coffee | 5 ನಿಮಿಷದಲ್ಲಿ ಕ್ಯಾಫೆ ಸ್ಟೈಲ್ ಪೀನಟ್ ಬಟರ್ ಕಾಫಿ ರೆಡಿ! ಒಮ್ಮೆ ಕುಡಿದರೆ ಮತ್ತೆ ಮತ್ತೆ ಮಾಡ್ತೀರಾ

ಬೆಳಗಿನ ಆರಂಭಕ್ಕೆ ಅಥವಾ ಸಂಜೆ ರಿಫ್ರೆಶ್ ಆಗೋಕೆ ವಿಭಿನ್ನ ರುಚಿಯ ಕಾಫಿ ಬೇಕಾ? ಹಾಗಿದ್ರೆ ಈ ಪ್ರೊಟೀನ್‌ಭರಿತ ಪೀನಟ್ ಬಟರ್ ಕಾಫಿ ಟ್ರೈ ಮಾಡಿ. ಕೇವಲ 5 ನಿಮಿಷಗಳಲ್ಲಿ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ಹಾಲು – 1 ಕಪ್ಪೀನಟ್ ಬಟರ್ – 1 ರಿಂದ 2 ಚಮಚಕಾಫಿ ಪುಡಿ – 1 ಚಮಚಸಕ್ಕರೆ ಅಥವಾ ಜೇನುತುಪ್ಪ – 1 ಚಮಚಬಿಸಿ ನೀರು – 2 ರಿಂದ 3 ಚಮಚಐಸ್ ಕ್ಯೂಬ್ಸ್ – ಬೇಕಾದಷ್ಟು ಮಾಡುವ … Continue reading Coffee | 5 ನಿಮಿಷದಲ್ಲಿ ಕ್ಯಾಫೆ ಸ್ಟೈಲ್ ಪೀನಟ್ ಬಟರ್ ಕಾಫಿ ರೆಡಿ! ಒಮ್ಮೆ ಕುಡಿದರೆ ಮತ್ತೆ ಮತ್ತೆ ಮಾಡ್ತೀರಾ