Collagen | ನಿಮ್ಮ ಸೌಂದರ್ಯ ಕಾಪಾಡಿಕೊಳ್ಳೋಕೆ ಬೇಕು ಕೊಲಾಜಿನ್: ಅದು ಯಾವ ಆಹಾರದಲ್ಲಿದೆ ಗೊತ್ತಾ?

ನಮ್ಮಲ್ಲಿ ಹಲವರು “ಮುಖದಲ್ಲಿ ಕಳೆ ಕಡಿಮೆಯಾಗಿದೆ”, “ಚರ್ಮ ಸಡಿಲವಾಗಿದೆ” ಅಂತ ಹೇಳುತ್ತಿರ್ತಾರೆ. ಆದರೆ ಅದರ ಹಿಂದೆ ಇರುವ ಪ್ರಮುಖ ಕಾರಣ ಕೊಲಾಜಿನ್ ಕಡಿಮೆಯಾಗೋದು. ಕೊಲಾಜಿನ್ ಅಂದ್ರೆ ನಮ್ಮ ಚರ್ಮಕ್ಕೆ ಗಟ್ಟಿತನ, ಲವಚಿಕತೆ ಮತ್ತು ಯೌವನದ ಲುಕ್ ಕೊಡುವ ಪ್ರಮುಖ ಪ್ರೋಟೀನ್. ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಇದರ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತ ಹೋಗುತ್ತದೆ. ಅದಕ್ಕೇ ಕೆಲವರಿಗೆ ಬೇಗನೇ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಇದಕ್ಕೆ ದೊಡ್ಡ ಔಷಧಿ ಬೇಕಾಗಿಲ್ಲ. ನಮ್ಮ ದೈನಂದಿನ ಆಹಾರದಲ್ಲೇ ಕೊಲಾಜಿನ್ ಉತ್ಪತ್ತಿಗೆ ಸಹಾಯ ಮಾಡುವ ಹಲವಾರು … Continue reading Collagen | ನಿಮ್ಮ ಸೌಂದರ್ಯ ಕಾಪಾಡಿಕೊಳ್ಳೋಕೆ ಬೇಕು ಕೊಲಾಜಿನ್: ಅದು ಯಾವ ಆಹಾರದಲ್ಲಿದೆ ಗೊತ್ತಾ?