ಪಾರ್ಟಿ ಮಾಡಿದ ನಂತರ ನಶೆಯಲ್ಲಿ ಕಾಲೇಜು ಯುವತಿ ಮೇಲೆ ಅತ್ಯಾ*ಚಾರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಿನದಿನವೂ ಈ ಜಗತ್ತು ಬದುಕೋದಕ್ಕೆ ಲಾಯಕ್ಕೇ ಇಲ್ಲವೇನೋ ಎನ್ನುವಂಥ ಭಾವನೆ ಜನರಲ್ಲಿ ಮೂಡುತ್ತಿದೆ. ಬೆಂಗಳೂರಿನ ಮಡಿವಾಳ ಪ್ರದೇಶದಲ್ಲಿ ಕಾಲೇಜು ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಯುವತಿ ಕಾಲೇಜಿಗೆ ಹೋಗುತ್ತಿದ್ದ ಜೊತೆಗೆ ಪಕ್ಕದಲ್ಲೇ ಇದ್ದ ಮೋಮೋಸ್‌ ಅಂಗಡಿಯಲ್ಲಿಯೂ ಕೆಲಸ ಮಾಡಿ ಪಾಕೆಟ್‌ ಮನಿ ಗಳಿಸುತ್ತಿದ್ದಳು. ಕೆಲಸಕ್ಕೆ ಸೇರಿದ ವೇಳೆ ಗೋಶ್‌ ಮತ್ತು ಅತುಲ್‌ ಎನ್ನುವವರ ಪರಿಚಯ ಆಗಿದೆ. ಈ ಇಬ್ಬರು ಹುಡುಗರ ಜೊತೆ ಸ್ನೇಹ ಬೆಳೆದಿದೆ. ನಿನ್ನೆ ಮೂವರು ಸೇರಿ ಪಾರ್ಟಿ … Continue reading ಪಾರ್ಟಿ ಮಾಡಿದ ನಂತರ ನಶೆಯಲ್ಲಿ ಕಾಲೇಜು ಯುವತಿ ಮೇಲೆ ಅತ್ಯಾ*ಚಾರ?