ಮಾತುಕತೆಗೆ ಬನ್ನಿ, ಇಲ್ಲವೇ ಬಾಂಬ್ ದಾಳಿ ಎದುರಿಸಲು ಸಜ್ಜಾಗಿ: ಇರಾನ್ ಗೆ ಟ್ರಂಪ್ ಎಚ್ಚರಿಕೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರಿದ್ದು, ಇರಾನ್, ಅಮೆರಿಕ ನಡುವಿನ ಮತ್ತೊಂದು ಸುತ್ತಿನ ಮಾತುಕತೆಗೆ ಪಾಕಿಸ್ತಾನ ವೇದಿಕೆ ಸಿದ್ಧಗೊಳಿಸಿದೆ. ಇದರ ನಡುವೆ ಡೊನಾಲ್ಡ್ ಟ್ರಂಪ್, ಬುಧವಾರ ಸಂಜೆಯೊಳಗೆ ಮಾತುಕತೆಗೆ ಬನ್ನಿ ಇಲ್ಲವಾದರೆ ಅಮೆರಿಕದ ಯುದ್ಧವಿಮಾನಗಳು ಬಾಂಬ್ ದಾಳಿ ನಡೆಸಲು ಸಜ್ಜಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಖಾಸಗಿ ಮಾದ್ಯಮಕ್ಕೆ ಫೋನ್ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಗೆ ಸಂಧಾನವೇ ಕೊನೆಯ ದಾರಿಯಾಗಿದೆ. ಹೀಗಾಗಿ ದೊಡ್ಡ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂಬ ಭರವಸೆ ಇದೆ ಎಂದು … Continue reading ಮಾತುಕತೆಗೆ ಬನ್ನಿ, ಇಲ್ಲವೇ ಬಾಂಬ್ ದಾಳಿ ಎದುರಿಸಲು ಸಜ್ಜಾಗಿ: ಇರಾನ್ ಗೆ ಟ್ರಂಪ್ ಎಚ್ಚರಿಕೆ!