ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್ ಸ್ಟಾಕ್: ಆಹಾರ ಅಧಿಕಾರಿಗಳಿಂದ ದಾಳಿ, 25 ಸಿಲಿಂಡರ್ ವಶಕ್ಕೆ

ಹೊಸದಿಗಂತ ವರದಿ ​ಹುಬ್ಬಳ್ಳಿ: ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿಟ್ಟಿದ್ದ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್‌ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರು ಘಟನೆ ಸಿದ್ಧೇಶ್ವರ ಪಾರ್ಕ್‌ನ ಶಿವಸಾಗರ ಹೋಟೆಲ್‌ನಲ್ಲಿ ನಡೆದಿದೆ. ಆಹಾರ‌ ಇಲಾಖೆಯ ಅಧಿಕಾರಿಗಳು ಪೊಲೀಸ್ ಸಹಕಾರದೊಂದಿಗೆ ಭಾನುವಾರ ತಡರಾತ್ರಿ ದಾಳಿ ನಡೆಸಿ ಅನಿಲ ತುಂಬಿದ 25 ಸಿಲಿಂಡರ್‌ಗಳನ್ನು ಪತ್ತೆ ಹಚ್ಚಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಕಾಯ್ದೆಯಡಿ ಹೋಟೆಲ್‌ ಸಹ ಮಾಲೀಕ ಸತೀಶ ಬಂಡಿ ವಿರುದ್ಧ ಆಹಾರ ನಿರೀಕ್ಷಕ … Continue reading ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್ ಸ್ಟಾಕ್: ಆಹಾರ ಅಧಿಕಾರಿಗಳಿಂದ ದಾಳಿ, 25 ಸಿಲಿಂಡರ್ ವಶಕ್ಕೆ