ಕಂಬ್ಯಾಕ್‌ನಲ್ಲೇ ಕಾಮನ್‌ವೆಲ್ತ್ ಟಿಕೆಟ್: ಪದಕ ತಪ್ಪಿದರೂ ಗುರಿ ತಲುಪಿದ ನೀರಜ್ ಚೋಪ್ರಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೀರ್ಘ ವಿರಾಮದ ಬಳಿಕ ಸ್ಪರ್ಧಾತ್ಮಕ ಕಣಕ್ಕೆ ಮರಳಿದ ಭಾರತದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ, ದೋಹಾ ಡೈಮಂಡ್ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ. ಒಂಬತ್ತು ತಿಂಗಳ ಬಳಿಕ ಕಣಕ್ಕೆ ಮರಳಿದ ಸ್ಟಾರ್ ಬೆನ್ನು ನೋವಿನ ಸಮಸ್ಯೆಯಿಂದ ಹಲವು ತಿಂಗಳುಗಳ ಕಾಲ ಸ್ಪರ್ಧೆಯಿಂದ ದೂರ ಉಳಿದಿದ್ದ ನೀರಜ್, ಕಂಬ್ಯಾಕ್ ಪಂದ್ಯದಲ್ಲಿ 85.69 ಮೀಟರ್ ದೂರ ಜಾವೆಲಿನ್ ಎಸೆದು ನಾಲ್ಕನೇ ಸ್ಥಾನ ಪಡೆದರು. ಕಾಮನ್‌ವೆಲ್ತ್ ಟಿಕೆಟ್ … Continue reading ಕಂಬ್ಯಾಕ್‌ನಲ್ಲೇ ಕಾಮನ್‌ವೆಲ್ತ್ ಟಿಕೆಟ್: ಪದಕ ತಪ್ಪಿದರೂ ಗುರಿ ತಲುಪಿದ ನೀರಜ್ ಚೋಪ್ರಾ