ಬಾಬಾ ರಾಮ್‌ದೇವ್‌ರ ಅಸಭ್ಯ ಕಾರ್ಟೂನ್ ರಚಿಸಿದವರ ವಿರುದ್ಧ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಬಾ ರಾಮ್‌ದೇವ್ ಅವರ ಅಸಭ್ಯ ಕಾರ್ಟೂನ್‌ಗಳನ್ನು ರಚಿಸಿದ ಇಬ್ಬರು ಕಾರ್ಟೂನಿಸ್ಟ್‌ಗಳ ವಿರುದ್ಧ ದೂರು ದಾಖಲಾಗಿದೆ.

ಡೆಹ್ರಾಡೂನ್‌ನ ಕಾರ್ಟೂನಿಸ್ಟ್‌ಗಳಾದ ಗಜೇಂದ್ರ ರಾವತ್ ಮತ್ತು ಹೇಮಂತ್ ಮಾಳವೀಯ ವಿರುದ್ಧ ದೂರು ದಾಖಲಾಗಿದೆ. ಅಶ್ಲೀಲ ಕಾರ್ಟೂನ್ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಯೋಗ ಗುರುವಿನ ಅಶ್ಲೀಲ ಫೋಟೊ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!