82 ವರ್ಷದ ವೃದ್ಧೆಗೆ ರೈಲಿನಲ್ಲಿ ಅಪ್ಪರ್‌ ಬರ್ತ್‌ ಅಲಾರ್ಟ್‌ ಮಾಡಿದ ರೈಲ್ವೆ ವಿರುದ್ಧ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವೃದ್ಧರು ರೈಲಿನಲ್ಲಿ ಓಡಾಡೋದು ಕಡಿಮೆ, ಅದರಲ್ಲೂ ಸ್ಲೀಪರ್‌ನಲ್ಲಿ ವೃದ್ಧರು ಕಾಣಿಸೋದು ಕಡಿಮೆಯೇ. ಆದರೆ ರೈಲೊಂದರಲ್ಲಿ 82 ವರ್ಷದ ವೃದ್ಧೆಗೆ ರೈಲಿನಲ್ಲಿ ಅಪ್ಪರ್‌ ಬರ್ತ್‌ ಅಲಾರ್ಟ್‌ ಮಾಡಲಾಗಿದೆ. ವೃದ್ಧೆ ಮೇಲೆ ಹತ್ತೋದು ಹೇಗೆ? ವಯಸ್ಸು ಎಷ್ಟು ಎಂದು ಟಿಕೆಟ್‌ ಪಡೆಯುವ ಮುನ್ನ ಕಾಣಿಸುತ್ತದೆ. ಆದರೂ ಯಾಕೆ ಕೊಟ್ಟಿದ್ದಾರೆ ಎಂದು ರೈಲ್ವೆ ಇಲಾಖೆ ದೂರು ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, 45ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಲೋವರ್ ಬರ್ತ್​ ಹಂಚಿಕೆಗೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ. ಭಾರತೀಯ … Continue reading 82 ವರ್ಷದ ವೃದ್ಧೆಗೆ ರೈಲಿನಲ್ಲಿ ಅಪ್ಪರ್‌ ಬರ್ತ್‌ ಅಲಾರ್ಟ್‌ ಮಾಡಿದ ರೈಲ್ವೆ ವಿರುದ್ಧ ದೂರು