1ನೇ ಕ್ಲಾಸ್ ಸೇರೋಕೆ ಇದ್ದ ಕನ್ಫ್ಯೂಷನ್ ಕ್ಲಿಯರ್: ವಯಸ್ಸಿನ ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಸಚಿವರು

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಶಾಲಾ ಪ್ರವೇಶ ವಯೋಮಿತಿ ಕುರಿತ ಗೊಂದಲಕ್ಕೆ ಕೊನೆಗೂ ಸ್ಪಷ್ಟತೆ ಸಿಕ್ಕಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದು, ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಇದುವರೆಗೆ ಮೊದಲ ತರಗತಿಗೆ ಸೇರಲು 6 ವರ್ಷ ಪೂರ್ಣಗೊಳ್ಳುವುದು ಕಡ್ಡಾಯವಾಗಿತ್ತು. ಆದರೆ ಈಗ ಸರ್ಕಾರ 60 ದಿನಗಳ ವಿನಾಯಿತಿ ನೀಡಲು ನಿರ್ಧರಿಸಿದೆ. ಅಂದರೆ, 6 ವರ್ಷ 2 ತಿಂಗಳವರೆಗೆ ಇರುವ ಮಕ್ಕಳಿಗೂ ಪ್ರವೇಶ ಅವಕಾಶ ದೊರೆಯಲಿದೆ. ಇದರಿಂದ ವಯಸ್ಸಿನ ಅಂತರದಿಂದ … Continue reading 1ನೇ ಕ್ಲಾಸ್ ಸೇರೋಕೆ ಇದ್ದ ಕನ್ಫ್ಯೂಷನ್ ಕ್ಲಿಯರ್: ವಯಸ್ಸಿನ ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಸಚಿವರು