ಅಳೆದು ತೂಗಿ ಅಖಾಡಕ್ಕಿಳಿಸಿದ ಕಾಂಗ್ರೆಸ್: ಟಿಕೆಟ್ ಫೈಟ್ ಕ್ಲಿಯರ್, ಈಗ ಶುರುವಾಯ್ತು ವೋಟ್ ವಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೀರ್ಘ ಕಾಲದ ಕುತೂಹಲ ಮತ್ತು ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆದ ಹತ್ತಾರು ಲೆಕ್ಕಾಚಾರಗಳ ಬಳಿಕ, ಕಾಂಗ್ರೆಸ್ ತನ್ನ ಬಹುನಿರೀಕ್ಷಿತ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಬಾಗಲಕೋಟೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ, ಅಂತಿಮವಾಗಿ ಉಮೇಶ್ ಮೇಟಿ ಅವರಿಗೆ ಅದೃಷ್ಟ ಒಲಿದಿದೆ. ಇತ್ತ ದಾವಣಗೆರೆಯ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಮಣೆ ಹಾಕಲಾಗಿದ್ದು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪುತ್ರ ಸಮರ್ಥ್ ಅವರನ್ನು … Continue reading ಅಳೆದು ತೂಗಿ ಅಖಾಡಕ್ಕಿಳಿಸಿದ ಕಾಂಗ್ರೆಸ್: ಟಿಕೆಟ್ ಫೈಟ್ ಕ್ಲಿಯರ್, ಈಗ ಶುರುವಾಯ್ತು ವೋಟ್ ವಾರ್!