Thursday, August 18, 2022

Latest Posts

ಅಸ್ಸಾಂನ ಟೀ ಎಸ್ಟೇಟ್ ನಲ್ಲಿ ಕಾಂಗ್ರೆಸ್ ನಾಯಕಿ: ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ ಪ್ರಿಯಾಂಕ ವಾದ್ರಾ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಭಾಗವಾಗಿದ್ದು, ಇಂದು ಆದಿವಾಸಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೇ ಸ್ಥಳೀಯ ಮಹಿಳೆಯರೊಂದಿಗೆ ಸೇರಿ ಟೀ ಎಲೆಗಳನ್ನು ಬಿಡಿಸಿದರು.
ಈ ಕುರಿತು ಕಾಂಗ್ರೆಸ್​ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಿಯಾಂಕ ವಾದ್ರಾ ಅವರ ಫೋಟೋಗಳನ್ನು ಹಂಚಿಕೊಳ್ಳಾಗಿದ್ದು, ಸಾಧುರು ಟೀ ಗಾರ್ಡನ್​​ನಲ್ಲಿ ಮಹಿಳಾ ಕಾರ್ಮಿಕರೊಂದಿಗೆ ಟೀ ಚಿಗರನ್ನು ಬಿಡಿಸಿದ್ದಾರೆ. ಕಡುಗೆಂಪು ಬಣ್ಣದ ಸೀರೆಯುಟ್ಟಿರುವ ಪ್ರಿಯಾಂಕ ಗಾಂಧಿ, ಬೆನ್ನಿಗೆ ಬುಟ್ಟಿಯನ್ನು ಹಾಕಿಕೊಂಡು ಥೇಟ್​​​ ಕಾರ್ಮಿಕರಂತೆ ಚಹಾ ಎಳೆಗಳನ್ನು ಸಂಗ್ರಹಿಸಿದ್ದಾರೆ.
ಅಸ್ಸಾಂನಲ್ಲಿ ಮಾರ್ಚ್​​​ 27 ರಿಂದ ಚುನಾವಣೆ ಆರಂಭವಾಗಲಿದ್ದು, ಪ್ರಿಯಾಂಕಾ ಗಾಂಧಿ ಅವರ ಎರಡು ದಿನಗಳ ಅಸ್ಸಾಂ ಪ್ರಚಾರ ಇಂದು ಕೊನೆಗೊಳ್ಳಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!