ಕಾಂಗ್ರೆಸ್ ಸಿಐಎ, ಸೋವಿಯತ್ ನಿಂದ ಆರ್ಥಿಕ ನೆರವು ಪಡೆದಿತ್ತು: ಬಿಜೆಪಿ ಆರೋಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಆಡಳಿತ ಅವಧಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ ಹೊಸ ಆರೋಪಗಳನ್ನು ಮುಂದಿಟ್ಟಿದೆ. ದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಇಂದಿರಾ ಗಾಂಧಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕಾಂಗ್ರೆಸ್ ಹೊರಗಿನ ಗುಪ್ತಚರ ಸಂಸ್ಥೆಗಳ ಪ್ರಭಾವಕ್ಕೆ ಒಳಪಟ್ಟಿತ್ತೆಂದು ಕೆಲವು ಪುಸ್ತಕಗಳ ಉಲ್ಲೇಖದೊಂದಿಗೆ ಆರೋಪಿಸಿದರು. ಅವರ ಪ್ರಕಾರ, ಅಮೆರಿಕದ ಸಿಐಎ ಹಾಗೂ ಸೋವಿಯತ್ ಸಂಘದ ಕೆಜಿಬಿಯಿಂದ ಆರ್ಥಿಕ ನೆರವು ಪಡೆದಿದ್ದರೆಂಬ ಆರೋಪಗಳು ಇತಿಹಾಸದಲ್ಲಿ ದಾಖಲಾಗಿವೆ. … Continue reading ಕಾಂಗ್ರೆಸ್ ಸಿಐಎ, ಸೋವಿಯತ್ ನಿಂದ ಆರ್ಥಿಕ ನೆರವು ಪಡೆದಿತ್ತು: ಬಿಜೆಪಿ ಆರೋಪ
Copy and paste this URL into your WordPress site to embed
Copy and paste this code into your site to embed