Tuesday, June 28, 2022

Latest Posts

ರಾಮನಗರ ನಗರಸಭೆ ಚುನಾವಣೆ:  ಕಾಂಗ್ರೆಸ್ ಅಧಿಕಾರಕ್ಕೆ, ಜೆಡಿಎಸ್, ಬಿಜೆಪಿಗೆ ಮುಖಭಂಗ

ದಿಗಂತ ವರದಿ ರಾಮನಗರ :

ರಾಮನಗರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಮಾಜಿ ಮುಖ್ಯಮಂತ್ರಿ ಎಚ್ ಡಿಕೆ ಮುಖಭಂಗವಾಗಿದೆ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಕೂಡ ಈ ಬಾರಿ ಚುನಾವಣೆಯ ನೇತೃತ್ವ ವಹಿಸಿದ್ದರು ಆದರೆ ಬಿಜೆಪಿ ಶೂನ್ಯ ಫಲಿತಾಂಶ ಪಡೆದಿರುವುದು ಅವರಿಗೂ ಕೂಡ ಮುಖಭಂಗವಾಗಿದೆ
ರಾಮನಗರ ನಗರಸಭೆ ಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ
ರಾಮನಗರ ನಗರಸಭೆಯ 31 ವಾರ್ಡ್‌ಗಳಲ್ಲಿ 19 ವಾಡ೯ಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ 11 ವಾರ್ಡ್‌ಗಳಲ್ಲಿ ಜೆಡಿಎಸ್ ಜಯಗಳಿಸಿದೆ ಬಿಜೆಪಿ ಪಕ್ಷವು ಖಾತ ತೆರೆಯದೇ ಶೂನ್ಯ ಸಂಪಾದನೆ ಮಾಡಿದೆ
ಈ ಚುನಾವಣೆ ಫಲಿತಾಂಶದಿಂದ ಅನೇಕ ನಾಯಕರು ಮುಖಭಂಗ ಅನುಭವಿಸಿದ್ದಾರೆ
ಶಾಸಕಿ ಅನಿತಾ ಕುಮಾರಸ್ವಾಮಿ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ. ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಹಾಗೂ ಮುಂತಾದವರು ಈ ಚುನಾವಣೆಯಿಂದ ಪಾಠ ಕಲಿಯಬೇಕಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss