ಸತತ ಪಂದ್ಯ, ಬಿಡುವಿಲ್ಲದ ಪಯಣ: ಆಕ್ಲೆಂಡ್ ಏಕದಿನದಿಂದ ಸಿರಾಜ್ ಹೊರಗುಳಿದಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯದಿರುವುದು ಅಭಿಮಾನಿಗಳಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ, ಸಿರಾಜ್ ಹೊರಗುಳಿಯಲು ಯಾವುದೇ ಗಾಯದ ಸಮಸ್ಯೆ ಕಾರಣವಲ್ಲ. ಬದಲಿಗೆ, ಬಿಸಿಸಿಐ ನಡೆಸುತ್ತಿರುವ ಕಾರ್ಯದೊತ್ತಡ ನಿರ್ವಹಣೆ ಮತ್ತು ಪ್ರಯಾಣದ ಬಿಗುವಿನ ವೇಳಾಪಟ್ಟಿಯೇ ಪ್ರಮುಖ ಕಾರಣವಾಗಿದೆ. ಮೊದಲ ಏಕದಿನ ಪಂದ್ಯ ನಡೆಯುವಾಗ ಸಿರಾಜ್ ಆಕ್ಲೆಂಡ್ ನಗರದಲ್ಲೇ ಇರಲಿಲ್ಲ. ಅವರು ಲಿಂಕನ್‌ನಲ್ಲಿ ನಡೆದ ಭಾರತ ‘ಎ’ ಮತ್ತು ನ್ಯೂಝಿಲೆಂಡ್ ‘ಎ’ ನಡುವಿನ ಎರಡನೇ ಅನಧಿಕೃತ … Continue reading ಸತತ ಪಂದ್ಯ, ಬಿಡುವಿಲ್ಲದ ಪಯಣ: ಆಕ್ಲೆಂಡ್ ಏಕದಿನದಿಂದ ಸಿರಾಜ್ ಹೊರಗುಳಿದಿದ್ದೇಕೆ?