spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಳೆಗಾಲದಲ್ಲಿ ಕಡಿಮೆ ನೀರು ಕುಡಿದರೆ ಸಾಕಾ?

- Advertisement -Nitte

ಏನೇ ಹೇಳಿ ಹೊರಗೆ ಮಳೆ ಬೀಳುತ್ತಿದ್ದರೆ ಬಿಸಿಬಿಸಿ ಏನಾದರೂ ಕುಡಿಯಬಹುದೇ ಹೊರತು ತಣ್ಣಗಿನ ನೀರು ಕುಡಿಯೋದಕ್ಕೆ ಮನಸ್ಸೇ ಬರೋದಿಲ್ಲ. ಪಕ್ಕದಲ್ಲೇ ನೀರಿನ ಬಾಟಲಿ ಇದ್ದರೂ ಅದು ಹೇಗಿದೆ ಎಂದು ಕೂಡ ನಾವು ನೋಡೋದಿಲ್ಲ. ಮಳೆಗಾಲದಲ್ಲಿ ಕಮ್ಮಿ ನೀರು ಕುಡಿದರೂ ದೇಹ ಅಡ್ಜಸ್ಟ್ ಆಗುತ್ತದೆ ಅನ್ನೋದು ನಮ್ಮ ವಾದ. ಇದು ಸರಿಯಾ?

ಮಳೆಗಾಲದ ವಾತಾವರಣಕ್ಕೆ ನೀರು ಕುಡಿಯೋದು ಬೇಡ ಅನಿಸೋದು ಸಾಮಾನ್ಯ. ಆದರೆ ಇದು ನಮ್ಮ ಮನಸ್ಸಿಗೆ ಮಾತ್ರ ನಮ್ಮ ದೇಹಕ್ಕೆ ಖಂಡಿತಾ ನೀರು ಬೇಕು. ಪ್ರತಿದಿನ ಎಷ್ಟು ಕುಡಿಯುತ್ತಿರೋ ಅಷ್ಟೇ ನೀರು ಈ ದಿನಗಳಲ್ಲೂ ಬೇಕು. ತಾಪಮಾನದ ಕಾರಣದಿಂದ ಬಾಯಾರಿಕೆ ಆಗದೇ ಇರಬಹುದು. ಅದರರ್ಥ ದೇಹಕ್ಕೆ ನೀರು ಬೇಡ ಎಂದಲ್ಲ. ಖಂಡಿತವಾಗಿಯೂ ಬಾಯಾರಿಕೆ ಆಗದಿದ್ದರೂ ನೀರು ಕುಡಿಯಿರಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss