ಕಾಂಟ್ಯಾಕ್ಟ್ ಲೆನ್ಸ್‌ vs ಕನ್ನಡಕ! ನಿಮ್ಮ ಅಂದವಾದ ಕಣ್ಣಿಗೆ ಯಾವುದು ಚಂದ?

ಇಂದಿನ ಜೀವನಶೈಲಿಯಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆ ಸಾಮಾನ್ಯವಾಗಿದೆ. ಓದು, ಕೆಲಸ, ಮೊಬೈಲ್ ಬಳಕೆ ಇವೆಲ್ಲದರ ನಡುವೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್‌ ಬಳಕೆ ಅನಿವಾರ್ಯವಾಗುತ್ತದೆ. ಆದರೆ ಹಲವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಸದಾ ಇರುತ್ತದೆ ಯಾವುದು ಉತ್ತಮ? ಅಂದಕ್ಕಾಗಿ ಲೆನ್ಸ್ ಹಾಕಿಕೊಳ್ಳುವುದೇ? ಅಥವಾ ಆರೋಗ್ಯಕ್ಕಾಗಿ ಕನ್ನಡಕ ಧರಿಸುವುದೇ? ನಿಜವಾಗಿ ನೋಡಿದರೆ, ಎರಡಕ್ಕೂ ತಮ್ಮದೇ ಆದ ಲಾಭ-ನಷ್ಟಗಳಿವೆ. ಕನ್ನಡಕ ಧರಿಸುವುದು ಸುಲಭ, ಸುರಕ್ಷಿತ ಮತ್ತು ಕಡಿಮೆ ಜಾಗ್ರತೆ ಸಾಕಾಗುವ ಆಯ್ಕೆ. ಕಣ್ಣುಗಳಿಗೆ ನೇರವಾಗಿ ಸ್ಪರ್ಶವಾಗದ ಕಾರಣ ಸೋಂಕಿನ ಭೀತಿ … Continue reading ಕಾಂಟ್ಯಾಕ್ಟ್ ಲೆನ್ಸ್‌ vs ಕನ್ನಡಕ! ನಿಮ್ಮ ಅಂದವಾದ ಕಣ್ಣಿಗೆ ಯಾವುದು ಚಂದ?