ಅತ್ಯಾಚಾರ ಆರೋಪಿ ಜತೆ ಸಂಪರ್ಕ: ಟೀಕೆಗಳ ನಡುವೆ ರೂಪಾಲಿ ಚಕಂಕರ್ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅತ್ಯಾಚಾರ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆಯೆಂಬ ಆರೋಪಗಳ ಹಿನ್ನೆಲೆ ವಿರೋಧ ಪಕ್ಷಗಳ ಟೀಕೆ ತೀವ್ರಗೊಂಡಿದ್ದು, ಈ ನಿರ್ಧಾರ ಕೈಗೊಂಡಿದ್ದಾರೆ. ಚಕಂಕರ್ ತಮ್ಮ ರಾಜೀನಾಮೆಯನ್ನು ಸುನೇತ್ರಾ ಪವಾರ್ ಅವರಿಗೆ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದು, ರಾಜೀನಾಮೆಗೆ ಸೂಚನೆ ನೀಡಲಾಗಿದೆ ಎಂಬ ವರದಿಗಳು ಕೇಳಿಬಂದಿವೆ. ರೂಪಾಲಿ ಚಕಂಕರ್ ಅವರಿಗೆ ಸ್ವಯಂ ಘೋಷಿತ ದೇವಮಾನವ … Continue reading ಅತ್ಯಾಚಾರ ಆರೋಪಿ ಜತೆ ಸಂಪರ್ಕ: ಟೀಕೆಗಳ ನಡುವೆ ರೂಪಾಲಿ ಚಕಂಕರ್ ರಾಜೀನಾಮೆ