Cooking Tips | ಈ ತರಕಾರಿಗಳ ಜೊತೆ ಟೊಮ್ಯಾಟೊ ಸೇರಿಸಿ ಬೇಯಿಸ್ಬೇಡಿ! ಆರೋಗ್ಯ ಕೆಡುತ್ತೆ ಪಕ್ಕಾ

ಅಡುಗೆಯಲ್ಲಿ ಟೊಮ್ಯಾಟೊ ಅಂದ್ರೆ ರುಚಿಯ ಕೀಲಿಕೈ. ಸ್ವಲ್ಪ ಹುಳಿ, ಸ್ವಲ್ಪ ಸಿಹಿ ಅಡುಗೆಗೆ ಜೀವ ತರುತ್ತೆ. ಆದರೆ ಎಲ್ಲ ತರಕಾರಿಗಳ ಜೊತೆಗೂ ಟೊಮ್ಯಾಟೊ ಸೇರಿಸಿದ್ರೆ ಒಳ್ಳೆಯದೇ ಅಂತ ಭಾವಿಸೋದು ತಪ್ಪು. ಕೆಲವು ತರಕಾರಿಗಳ ಜೊತೆ ಟೊಮ್ಯಾಟೊ ಬೇಯಿಸಿದರೆ ರುಚಿ ಮಾತ್ರ ಅಲ್ಲ, ಜೀರ್ಣಕ್ರಿಯೆ ಮತ್ತು ಆರೋಗ್ಯಕ್ಕೂ ಸಮಸ್ಯೆ ಉಂಟಾಗಬಹುದು. ಸೌತೆಕಾಯಿ ತಂಪು ಗುಣ ಹೊಂದಿದೆ, ಟೊಮ್ಯಾಟೊ ಹುಳಿ ಸ್ವಭಾವದ್ದು. ಎರಡನ್ನೂ ಒಟ್ಟಿಗೆ ಬೇಯಿಸಿದರೆ ಜೀರ್ಣಕ್ರಿಯೆ ನಿಧಾನವಾಗಬಹುದು. ವಿಶೇಷವಾಗಿ ಸಲಾಡ್ ಅಥವಾ ಬೇಯಿಸಿದ ಪದಾರ್ಥಗಳಲ್ಲಿ ಈ ಸಂಯೋಜನೆ ಹೊಟ್ಟೆ … Continue reading Cooking Tips | ಈ ತರಕಾರಿಗಳ ಜೊತೆ ಟೊಮ್ಯಾಟೊ ಸೇರಿಸಿ ಬೇಯಿಸ್ಬೇಡಿ! ಆರೋಗ್ಯ ಕೆಡುತ್ತೆ ಪಕ್ಕಾ