Cooking Tips | ಆಲೂಗಡ್ಡೆಯಿಂದ ಯಾವುದೇ ಅಡುಗೆ ಮಾಡಿ, ಆದ್ರೆ ಈ ತಪ್ಪು ಮಾತ್ರ ಮಾಡ್ಬೇಡಿ!

ಆಲೂಗಡ್ಡೆ ನಮ್ಮ ಅಡುಗೆಮನೆಯಲ್ಲಿ ಹೆಚ್ಚು ಬಳಸುವ ತರಕಾರಿ. ಸಾಂಬಾರ್‌, ಪಲ್ಯ, ಬಾಜಿ, ಚಿಪ್ಸ್‌ ಹೀಗೆ ಹಲವಾರು ಪದಾರ್ಥಗಳಲ್ಲಿ ಇದನ್ನು ಸೇರಿಸಲಾಗುತ್ತದೆ. ರುಚಿ ಹೆಚ್ಚಿಸುವ ಈ ತರಕಾರಿ ಸರಿಯಾದ ವಿಧಾನದಲ್ಲಿ ತಯಾರಿಸದಿದ್ದರೆ ಕೆಲವೊಮ್ಮೆ ಗ್ಯಾಸ್‌, ಹೊಟ್ಟೆ ಉಬ್ಬರ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳನ್ನು ಉಂಟುಮಾಡಬಹುದು. ನಾವು ಸಾಮಾನ್ಯವಾಗಿ ಮಾಡುವ ಕೆಲವು ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತವೆ. ಅಂಗಡಿಯಿಂದ ತಂದ ತಕ್ಷಣ ಫ್ರಿಜ್‌ನಲ್ಲಿ ಇಡುವುದು ಸಹ ಸರಿಯಾದ ವಿಧಾನವಲ್ಲ. ಇದರಿಂದ ಅದರ ರುಚಿ ಮತ್ತು ಗುಣಗಳಲ್ಲಿ ಬದಲಾವಣೆ … Continue reading Cooking Tips | ಆಲೂಗಡ್ಡೆಯಿಂದ ಯಾವುದೇ ಅಡುಗೆ ಮಾಡಿ, ಆದ್ರೆ ಈ ತಪ್ಪು ಮಾತ್ರ ಮಾಡ್ಬೇಡಿ!