Friday, June 2, 2023

Latest Posts

SUMMER | ಬೇಸಿಗೆಯಲ್ಲಿ ಮನೆಯಲ್ಲೇ ಮಾಡಬಹುದಾದ ತಂಪು ಪಾನೀಯಗಳಿವು..

ಆಮ್ ಪನ್ನಾ

Easy Aam Panna Recipes: How to Make Aam Panna at Homeಸಾಮಾಗ್ರಿಗಳು
ಮಾವಿನಕಾಯಿ
ಜೀರಿಗೆ
ಉಪ್ಪು
ಹಸಿಮೆಣಸು
ಪುದೀನಾ
ಸಕ್ಕರೆ
ಉಪ್ಪು

ಮಾಡುವ ವಿಧಾನ
ಮಾವಿನ ಕಾಯಿ/ಹಣ್ಣಿಗೆ ಈ ಪದಾರ್ಥಗಳನ್ನು ಹಾಕಿ ಮಿಕ್ಸಿ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಕುಡಿಯಿರಿ

ಸ್ಟ್ರಾಬೆರಿ ಬನಾನಾ ಶೇಖ್

Strawberry Banana Smoothie Recipeಸಾಮಾಗ್ರಿಗಳು
ಸ್ಟ್ರಾಬೆರಿ
ಬಾಳೆಹಣ್ಣು
ಹಾಲು
ಬೆಲ್ಲ
ಖರ್ಜೂರ

ಮಾಡುವ ವಿಧಾನ
ಎಲ್ಲ ಪದಾರ್ಥಗಳ ಜೊತೆ ಐಸ್‌ಕ್ಯೂಬ್ ಹಾಕಿ ಮಿಕ್ಸಿ ಮಾಡಿ

ಐಸ್ ಟೀ

25 Refreshing Iced Tea Recipes for Summer - Insanely Goodಸಾಮಾಗ್ರಿಗಳು
ಟೀಪುಡಿ
ಶುಂಠಿ
ಪುದೀನಾ
ಬೆಲ್ಲ

ಮಾಡುವ ವಿಧಾನ
ನೀರಿಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ
ನಂತರ ಇದನ್ನು ಫ್ರಿಡ್ಜ್‌ನಲ್ಲಿಟ್ಟು ಬೇಕಾದಾಗ ಬಳಸಬಹುದು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!